kannada lyrics
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನನು
ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಚಂದಮಾಮ ಚಕ್ಕುಲಿಮಾಮ
ನನ್ನನು ನೋಡಿ ನಗುತಿರುವ
ಚಂದಮಾಮ ಚಕ್ಕುಲಿಮಾಮ
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು
ನಿನ್ನನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಹುಂ ಹುಂ ಹೇಳಲ್ಲ ಹೋಗು
ಎಲ್ಲೂ ಹೋಗಲ್ಲ
ಮಾಮ ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲ
ಕೋಪ ನನಗಿಲ್ಲ ಕಂದ
ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ
ಕೋಪ ಮಾಡೋಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲಾ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಮದುವೆಯು ಬೇಕು
ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮದುವೆಯು ಬೇಕು
ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲಿ ಒಂದು
ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು
ಆ ನೋಟವ ಕಂಡು
ಸಂತಸಗೊಂಡು
ಆ ನೋಟವ ಕಂಡು
ಸಂತಸಗೊಂಡು
ನಾನು ನಗು ನಗುತಿರಬೇಕು
ನಾನು ನಗು ನಗುತಿರಬೇಕು
ಇಲ್ಲೇ ಇರಬೇಕು
ನನ್ನ ಜೊತೆಯಲೇ ಇರಬೇಕು
ಎಂದಿಗು ನಾನು ನಿನ್ನ ಬಿಟ್ಟು
ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
function openCity(cityName){
var i;
var x=document.getElementsByClassName("city");
for(i=0;i