kannada lyrics
ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಬೇಜಾನ್ ಕೊಡ್ಸಿದ್ವಲ್ರಿ
ನಮಗೆ ಟೈಮೇ ಕೊಡ್ಲಿಲ್ವಲ್ರೀ
ನೀವು ಹತ್ರ ಬರಲಿಲ್ವಲ್ರೀ
ನಿನ್ನ ಸ್ಟೈಲು ನೋಡಿ, ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ಸ ಕಂಡು ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೂರು ರೆಡಿ
ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ
ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಕೇಳಿದ್ ಕೊಡ್ಸಿದ್ವಲ್ರಿ
ಕಾಲ ಕೆಟ್ಟೋಗೈತಲ್ಲ
ಫೋನ್ ಅಲ್ ಎಲ್ಲ ಆಯ್ತಲ್ಲ
ಎದುರು ಸಿಗ್ಬಹುದಿತ್ತಲ್ಲ
ಮಿಸ್ಟೇಕ್ ಆಗೋಗ್ತಿತ್ತಲ್ಲ
ಯು ಆರ್ ಸ್ವೀಟು, ಬರಿ ಮೀಟು
ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು
ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ
ನಿದ್ದೆ ಬರ್ತಿಲ್ಲ ನೈಟು
ನಾವು ಮಲ್ಕೊದೆ ಲೇಟು
ನೀವು ಮಾಡ್ಬೇಡ್ರಿ ಫೈಟು
ಆದ್ರಿ ನೀವು ಒನ್ ಬೈ ಟೂ
ಯು ಆರ್ ಕ್ಯೂಟು, ಹಗ್-ಮೀ ಟೈಟು
ಮನಸು ಈಗ ಲಾಕ್ಆಗೋಯ್ತು
ಪಾಸ್ವರ್ಡ್ ಏನು ಮರೆತೇ ಹೋಯ್ತು
ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು
ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ
function openCity(cityName){
var i;
var x=document.getElementsByClassName("city");
for(i=0;i