Januma Needuthale song lyrics


Movie:  Bevu Bella
Music : Hamsalekha
Vocals :  Rajesh Krishnan
Lyrics :   Hamsalekha
Year: 1993
Director: S. Narayan
 

kannada lyrics

ಜನುಮ ನೀಡುತ್ತಾಳೆ

ನಮ್ಮ ತಾಯಿ

ಅನ್ನ ನೀಡುತ್ತಾಳೆ

ಭೂಮಿ ತಾಯಿ

ಮಾತು ನೀಡುತ್ತಾಳೆ

ಕನ್ನಡ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ

ಜನುಮ ನೀಡುತ್ತಾಳೆ

ನಮ್ಮ ತಾಯಿ

ಅನ್ನ ನೀಡುತ್ತಾಳೆ

ಭೂಮಿ ತಾಯಿ

ಮಾತು ನೀಡುತ್ತಾಳೆ

ಕನ್ನಡ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ

ಓದಿದರೂ..

ಗೀಚಿದರೂ..

ಒಲೆಯ ಊದಬೇಕು

ತಾಯಿ ಆಗಬೇಕು

ತಾಯಿ ನೆಲದ

ಋಣ ತೀರಿಸಲೇ ಬೇಕು

ತಾಯಿ ಭಾಷೆ

ನಿನ್ನ ಮಕ್ಕಳು ಕಲಿಬೇಕು

ಕಾವೇರಿ..ನೀರಲ್ಲಿ..

ಬೇಳೆ ಬೇಯಿಸಬೇಕು

ಜನುಮ ನೀಡುತ್ತಾಳೆ

ನಮ್ಮ ತಾಯಿ

ಅನ್ನ ನೀಡುತ್ತಾಳೆ

ಭೂಮಿ ತಾಯಿ

ಮಾತು ನೀಡುತ್ತಾಳೆ

ಕನ್ನಡ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ

ಜಾರಿದರು…

ಎಡವಿದರು…

ಕೈ ಹಿಡಿಯುತ್ತಾಳೆ

ತಾಯಿ ಕಾಯುತ್ತಾಳೆ

ಭೂಮಿ ತಾಯಿ

ನೀ ಸತ್ತರು ಕರೀತಾಳೆ

ತಾಯಿ ಭಾಷೆ

ನೀ ಹೋದರು ಇರುತಾಳೆ

ಸಾವಲ್ಲಿ ..

ಕಾವೇರಿ ..

ಬಾಯಿಗೆ ಸಿಗುತಾಳೆ

ಜನುಮ ನೀಡುತ್ತಾಳೆ

ನಮ್ಮ ತಾಯಿ

ಅನ್ನ ನೀಡುತ್ತಾಳೆ

ಭೂಮಿ ತಾಯಿ

ಮಾತು ನೀಡುತ್ತಾಳೆ

ಕನ್ನಡ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ

ಕಾವೇರಿ ತಾಯಿ…

Leave a Comment