Suri Anna Song Lyrics


Movie:  Salaga
Music : Charan Raj
Vocals :  Anthony Dasan
Lyrics :   Duniya Vijay
Year: 2021
Director: Duniya Vijay
 

kannada lyrics

ದಿನಾ ಸಂಜೆಯಾದರೆ

ತೋರುಸ್ತಿದ್ದೆ ಬಾರು

ಅವನಕ್ಕನ್ ಗೊತ್ತಿಲ್ದಂಗೆ

ಕಳಿಸೇ ಬಿಟ್ರಲ್ಲೊ

ನಿನ್ನ ಯಮಲೋಕಕ್ಕೆ

ಟೂರು

ಸೂರಿ ಅಣ್ಣ

ಸಿಸ್ತಾಗೆ ಕೂತುಕೊಂಡು

ಕುಡಿತಿದ್ದೆ ಸೂರಿ ಅಣ್ಣ

ನಿನ್ನ ಸಿಸ್ತಾಗೆ

ಮುಗಿಸಿ ಬಿಟ್ರಲ್ಲೊ ಸೂರಿ ಅಣ್ಣನಾಲ್ಕು ಕ್ವಾಟ್ರು ಕುಡುದ್ರು

ನಾಲ್ಕು ಕ್ವಾಟ್ರು ಕುಡುದ್ರು

ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ

ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ

ಹಾರಿ ಅಣ್ಣ ಹಾರಿ ಅಣ್ಣ ಹಾರಿ ಅಣ್ಣ

ಸೂರಿ ಅಣ್ಣ

ನಾಲ್ಕು ಕ್ವಾಟ್ರು ಕುಡುದ್ರು

ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ

ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ

ಹಾರಿ ಅಣ್ಣ

ಡಿಪಾರ್ಮೆಂಟ್ ಗೆಲ್ಲ ಕೊಡ್ತಿದ್ದೆ ಕೂಳೆ

ಯಾರೊ ಗೊತ್ತಿಲ್ಲ ಮುರುದೆ ಬಿಟ್ರು

ಬೆನ್ನು ಮೂಳೆ

ಅವನ್ ಡವ್ ಜೊತೆ ತಿಂತಿದ್ದ ಗೋಲುಗುಪ್ಪ

ಇವತ್ತು ಅವನಿಗೆ ಹಾಕೆ ಬಿಟ್ರು

ಹಾಲು ತುಪ್ಪ ಹಾಲು ತುಪ್ಪ ಹಾಲು ತುಪ್ಪ

ನಾಲ್ಕು ಕ್ವಾಟ್ರು ಕುಡುದ್ರು

ಸ್ಟೆಡಿ ಆಗೀ ನಿಲ್ತಿದ್ದೆ

ಸೂರಿ ಅಣ್ಣ ಸೂರಿ ಅಣ್ಣ

ದುಷ್ಮನ್ ಗಳ ಹೊಡಿತಿದ್ದೆ

ಜಿಂಕೆತರ ಜಿಂಕೆತರ

ಜಿಂಕೆ ಜಿಂಕೆ ಜಿಂಕೆ ಜಿಂಕೆ ಜಿಂಕೆತರ

ಜಂಪಿಗ್ಗು ಮಾಡಿಯಣ್ಣ

ಸೂರಿ ಅಣ್ಣ!

ಇನ್ನೂ ಮೇಲೆ ನಮಗೆ

ಎಣ್ಣೆ ಕೊಡಿಸೋರು ಯಾರು ಅಣ್ಣ

ಆಮಾ ಮಚ್ಚ ಆಮಾ ಮಚ್ಚ

ಆಮಾ ಮಚ್ಚ

ಬರ್ತ್ಡೇಗೆ ಬಟ್ಟೆ ಕೊಡಿಸೋರು

ಯಾರು ಅಣ್ಣ

ಆಮಾ ಮಚ್ಚ ಆಮಾ ಮಚ್ಚ

ಆಮಾ ಮಚ್ಚ

ಖರ್ಚಿಗೆ ಕಾಸು ಕೊಡೋರು

ಯಾರು ಅಣ್ಣ

ಆಮಾ ಮಚ್ಚ ಆಮಾ ಮಚ್ಚ

ಆಮಾ ಮಚ್ಚ

ಎನ್ನಡ ತಂಬಿ ಇಪುಡಿ ಆಯುಪೊಚಿ

ಜೊತೆಲಿದ್ದೊರ್ನ ನಂಬಿ

ಹಾಕುಸ್ಕೊಂಡ ಕಡ್ಲೆಪುರಿ

ಇವತ್ತು ಕಟ್ಟಿಸಿಕೊಂಡು

ಹೋಗ್ ಬಿಟ್ಟವ್ನೆ

ಗ್ರಾನೈಟ್ ನಲ್ಲೆ ಗೋರಿ

ಗ್ರಾನೈಟ್ ನಲ್ಲೆ ಗೋರಿ

ನಾಲ್ಕು ಕ್ವಾಟ್ರು ಕುಡುದ್ರು

ನಾಲ್ಕು ಕ್ವಾಟ್ರು ಕುಡುದ್ರು

ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ

ಸಿಂಗಲ್ ಕಾಲಲ್ಲೆ ಹಾರುತಿದ್ದ

ದೊಡ್ಡ ಮೋರಿಯನ್ನ

ನಮ್ಮ ಸೂರಿ ಅಣ್ಣ

ಸೂರಿ ಅಣ್ಣ…

ಸೂರಿ ಅಣ್ಣ ಸೂರಿ ಅಣ್ಣ

ಸೂರಿ ಅಣ್ಣ ಸೂರಿ ಅಣ್ಣ

ಸೂರಿ ಅಣ್ಣ ಸೂರಿ ಅಣ್ಣ

Leave a Comment