kannada lyrics
ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಜುಂ ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
ಹದಿನಾರು ದಾಟಿದ ಎಳೆ ಮೈಯಿ ಕೇಳಿದ
ಚಲುವಾ ಚಲುವಾ ನೀನೇನಾ?
ದಿನಾ ರಾತ್ರಿ ಕಾಡಿದ ಕುಡಿ ಮೀಸೆ ಕೂಗಿದಾ
ಚಲುವೆ ಚಲುವೆ ನೀನೆನಾ?
ಕಣ್ಣಿಗಿಟ್ಟ ಕಪ್ಪು ಕಾಡಿಗೆ
ಮೂಗಿಗಿಟ್ಟ ಕೆಂಪು ಮೂಗುತಿ
ನಡೆಸಿದ ಹುಡುಕಾಟ ನಿನಗೇ
ಅತ್ತಾ ಇತ್ತಾ ಆಡೊ ಮನಸು
ಚಿತ್ತ ಭಂಗಾ ಮಾಡೊ ಕನಸು
ನಡೆಸಿದ ಪರದಾಟ ನಿನಗೇ
ಮಾರಾಜಾ, ನನ್ನ ಜೊತೆಗಾರಾ
ಮಾರಾಣಿ, ನನ್ನ ಜೊತೆಗಾತಿ
ಸುಗ್ಗಿ ಕಾಲದಂತೆ
ಸುಗ್ಗಿ ಹಾಡಿನಂತೆ
ನೀ ಬಂದೆ
ನೀ ಬಂದೆ
ನನ್ನ ಬಾಳಿಗೆಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ತೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
ಚಿತ್ತಾರ ಹಾಕುತಾ ರಂಗೋಲಿ ಹಾಕಿದೆ
ಪ್ರೀತಿಯ ಸುಗ್ಗಿಯ ಕಣದಲ್ಲಿ
ಸುವ್ವಾಲಿ ಹಾಡುತಾ ಕೋಲಾಟ ಸಾಗಿದೆ
ಪ್ರೀತಿಯ ರಾಶಿಯ ಎದುರಲ್ಲಿ
ಹೋ ಪುಟ್ಟ ಬಾಯ ಕೆಂಪು ಕುಂಚದ
ತಿದ್ದಿ ತೀಡೋ ಮುದ್ದು ಚಿತ್ರದ
ಸೊಗಸಿಗೆ ಮನಸೋತೆ ಮರುಳೇ
ಹೆ ಗಾಳಿಗಿಷ್ಟು ಜಾಗವಿಲ್ಲದೆ
ಅಪ್ಪಿಕೊಳ್ಳೋ ಹಳ್ಳಿ ಗಂಡಿಗೆ
ಗಡುಸಿಗೆ ಬೆರಗಾದೆ ಮರುಳಾ
ಮಾರಾಣಿ, ನನ್ನ ಜೊತೆಗಾತಿ
ಮಾರಾಜಾ, ನನ್ನ ಜೊತೆಗಾರಾ
ಸುಗ್ಗಿ ಕಾಲದಂತೆ
ಸುಗ್ಗಿ ಹಾಡಿನಂತೆ
ನೀ ಬಂದೆ
ನೀ ಬಂದೆ
ನನ್ನ ಬಾಳಿಗೆ
ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
function openCity(cityName){
var i;
var x=document.getElementsByClassName("city");
for(i=0;i