Adisi Nodu Beelisi Nodu Bombege Enagadu Lyrics


Movie:  Aduva Gombe
Music : Hemanth Kumar
Vocals :  Raghavendra Rajkumar
Lyrics :   S. K. Bhagavan
Year: 2019
Director: Dorai-Bhagwan
 

kannada lyrics

ಆಡಿಸಿ ನೋಡು

ಬೀಳಿಸಿ ನೋಡು

ಬೊಂಬೆಗೆ ಎನಗಾಡು

ನೋವನು ನುಂಗುತ

ವೇದನೆ ಸಹಿಸುತ

ಆಲಡೆ ಆದಿಹುದು

ಬೊಂಬೆ ಆಲಡೆ ಆದಿಹುದು

ಮರಕೆ ಬಲ್ಲಿ

ಭಾರವಾಯಿತೆ

ಜೇನು ಕಹಿಯಾಯ್ತೆ

ಚಂದ್ರಣ್ಣ ತ್ಯಾಂಪೆ

ಬೆಂಕಿಯಾಯಿತೇ

ಹಾಲೇ ವಿಷವಾಯಿತೆ

ನನಸು ಕನಸಾಯಿತೇ

ಬೆಳಕು ಇರುಳಾಯಿತೆ

ನ್ಯಾಯವೇ ಕುರುಡಾಯಿತೇ

ಏನಾಯವೆ ಕುಣಿದಾಡಿತೆ

ಅನುಬಂಧವೇ ಬಾಂಧವ

ಕಳಚಿ ಪ್ರೀತಿಯು

ಕಾಣದಾಯಿತೆ

ಆಡಿಸಿ ನೋಡು

ಬೀಳಿಸಿ ನೋಡು

ಬೊಂಬೆಗೆ ಎನಗಾಡು

ಬೊಂಬೆಗೆ ಎನಗಾಡುಪಮ ಪಮ ಗಮ ಪಾನಿ ಸಾ ॥

ನಿಸ ಗಸ ಗಸ ನಿ

ಪಮ ಪಮ ಗಮ ಪಾನಿ ಸಾ

ನಿಸ ಗಸ ಗಸ ನಿ

ಪಸ ನಿ ಪಮ ದಾನಿ ಪ ಮಗ ಸಮ ಗ ಸನಿ ಸಾನೀ

ಸಪ ಮಾ ದ ನಿ ಸನಿ ಸಮ ಗ ಸನಿ ಸನಿ ಗ ಮಾ ಪಾ

ನೀರಿಗೆ ನೀರೆ

ಮೃತ್ಯುವಾಯಿತೆ

ಹಾರವೇ ಹಾವಾಯಿತೇ

ದುಂಬಿಗೆ ಹೂವೆ

ಸಿಗದಾಯ್ತೆ

ಕೋಗಿಲೆ ಹಾಡಾದರೆ

ಮಮತೆ ಮರೆಯಾಯ್ತು

ಅಕ್ಕರೆ ಸಿಗದೈತೆ

ಜೋಗುಳ ಕೆಳದಾಯಿತೆ

ಪ್ರೇಮವೇ ಮರೆಯಾಯ್ತು

ಅನುರಾಗವೇ ರಾಗವ

ಮರೆತು ಶ್ರುತಿಯೇ

ಸೇರದಾಯಿತೆ

ಆಡಿಸಿ ನೋಡು

ಬೀಳಿಸಿ ನೋಡು

ಬೊಂಬೆಗೆ ಯೆನಗಾಡು

ನೋವನು ನುಂಗುತ

ವೇದನೆ ಸಹಿಸುತ

ಆಲಡೆ ಆದಿಹುದು

ಬೊಂಬೆ ಆಲಡೆ ಆದಿಹುದು

Leave a Comment