Movie: Mundina Nildana
Music : Vasuki Vaibhav
Vocals : Pramod Maravanthe
Lyrics : Vasuki Vaibhav
Year: 2019
Director: Vijay Bharadhwaj
kannada lyrics
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಸೋಕಿ ನಿನ್ನ ಮೌನ,
ತಂಗಾಳೀನು ಹಾಡಾಗಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ..
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
ಭಾವಗಳ ಬೀಸಣಿಗೆ
ಬೀಸೋ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ
ತೀರ ಸಾಮಾನ್ಯ ನಾನು
ಆಕಾಶದಲ್ಲಿ, ನೀ ದೀಪವಾದೇ
ಇರುಳಾಗಿ ನಾನು, ನಿನಗಾಗಿ ಕಾದೆ
ಈ ಮೌನಕೀಗ, ಮಾಧುರ್ಯವಾದೆ
ಹೊರತಾಗಿ ನಿನ್ನ, ನಾ ಖಾಲಿ ಹಾಳೆ
ಸಿಹಿ ಕಹಿ ಏನಾದರು..
ಪ್ರತಿ ಕ್ಷಣ ಜೊತೆಯಾಗಿರು
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಸೋಕಿ ನಿನ್ನ ಮೌನ,
ತಂಗಾಳೀನು ಹಾಡಾಗಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ..
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
function openCity(cityName){
var i;
var x=document.getElementsByClassName("city");
for(i=0;i