Movie: Mundina Nildana
Music : Kiran Kaverappa
Vocals : Ananya Bhat, Narayan Sharma
Lyrics : Jim Sathya
Year: 2019
Director: Vijay Bharadhwaj
kannada lyrics
ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕವಲಿರುವ ದಾರೀಲಿ ಜೀವ ನಿಂತಿದೆ
ಕನವರಿಸಿ ಸೋತಿದೆ ಮೌನವಾಗಿ
ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ ತೇಲಿದೆ…
ಯಾಕೆ ಯಾಕೆ ಈ ತರ ಈ ಯಾನ
ಯಾಕೆ ಯಾಕೆ ಈ ತರ ಜೀವನ
ಜೋಳಿಗೆಯ ತುಂಬ ನೆನಪು ಭಾರವಾಗಿದೆ
ದೂರ ತೀರದಲ್ಲಿ ಬೆಳಕೆ ಬೇಕಾಗಿದೆ
ಹಾತೊರೆದು ಹೇಳ ಬಂದಿರು ಮಾತು ನೂರಿದೆ
ಬೇರೆ ದಾರಿ ಇಲ್ಲದೆ ಕಣ್ಣು ತುಂಬಿದೆ
ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }