kannada lyrics
ರಾಮಯ ರಾಮ ಭದ್ರಾಯ
ರಾಮಚಂದ್ರಾಯ ವೇದಸೇ
ರಘು ನಾಥಾಯ ನಾಥಾಯ
ಸೀತಾಯ ಪತಯೇ ನಮಃ
ಬೋಲೋ ಶ್ರೀ ರಾಮಚಂದ್ರ ಜಿ ಕಿ ಜೈ
ರಾಮ ನಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಜೈ ಶ್ರೀ ರಾಮ್, ಜೈ ಶ್ರೀ ರಾಮ್
ವಿಶ್ವರೂಪಿ ವಿಶ್ವವ್ಯಾಪಿ ರಾಮಚಂದ್ರನು
ವಿಷ್ವಕೆಲ್ಲ ಮಾದರಿ ಶ್ರೀ ರಾಮನು
ಜೈ ಶ್ರೀ ರಾಮ್, ಜೈ ಶ್ರೀ ರಾಮ್
ವೇದ ವೇದಾಂತ ಓಂಕಾರ
ರಾಮನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ರಾಮ ನಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಗುರಿಯೆನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ
ರಾಮ ರಾಮ ಜೈ ಜೈ ಜೈ ರಾಮ
ಹನುಮಂತ ಸೀತಮ್ಮ ಲಕ್ಷ್ಮಣನೇ ಪ್ರಾಣ
ರಾಮ ರಾಮ ಜೈ ಜಾನಕೀ ರಾಮ
ಏನಾದರು ತಪ್ಪಲಿಲ್ಲ ಕೊಟ್ಟಿರುವ ಮಾತು
ಎಂಜಲನ್ನೇ ತಿಂದವನು ಭಕ್ತಿಗೆ ಸೋತು
ದಶ ದಿಶೆಯಲ್ಲೂ ಇವ ಮಹಾರಾಜಾ
ಯುಗಪುರುಷನೇ ಈ ಗುಣ ತೇಜ
ಜೈ ಶ್ರೀ ರಾಮ ಎಂದು ಬರೆದಾಗ
ಪ್ರತಿ ಜನುಮಾನೂ ಶುಭ ಶುಭಯೋಗ
ನಂಬಿ ಬಂದವರ ಆಧಾರ
ರಾಮ ಆದ್ರೆ ಪಾಪಗಳ ಪರಿಹಾರ
ಬಾರೋ ಹಾಕು ಜೈಕಾರಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ರಾಮ ಬಿಟ್ಟ ಬಾಣಕ್ಕೆ ಸತ್ತ ರಾವಣ
ಆಂಜನೇಯನಲ್ಲವೇ ಗೆದ್ದ ಕಾರಣ
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್,
ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ
function openCity(cityName){
var i;
var x=document.getElementsByClassName("city");
for(i=0;i