GAGANA NEE SONG KANNADA LYRICS


Movie: KGF CHAPTER 2
Music : Ravi Basrur
Vocals :  Suchetha Basrur
Lyrics : Kinnal Raj
Year: 2022
Director: 
 

kannada lyrics

ಗಗನ ನೀ ಭುವನ ನೀ

ಶಿಖರ ನೀ

ದಣಿದರೆ ಧರಣಿಗೆ

ಧನಿಯು ನೀ

ಉದಯ ನೀ

ಉಲ್ಕೆ ನೀ

ಸಕಲ ನೀ

ಪಣವಿಡು ನಾಳೆಯ ಚರಿತೆ ನೀ

ಯುಗವು ಇರುವ ತನಕವು ನೀನೆ

ಜನರ ಕಾಯೋ ಧಮನಿಯು ನೀನೆ

ಯುಗವು ಇರುವ ತನಕವೂ ನೀನೇ…

ಜನರ ಕಾಯೋ ಧಮಣಿಯು ನೀನೇ

ತಡೆವ ಅಲೆಯು ನೂರಿದೆ ಮುಂದೆ

ಅಂಜದೆದೆಯ ನಾವಿಕನೆದುರೇ

ಪಣವಿಡು ನಾಳೆಯ ಚರಿತೆ ನೀ

ಪಣವಿಡು ನಾಳೆಯ ಚರಿತೆ ನ

ಸಾವಿರ ಪಡೆಗಳು ಸಮರವೇ

ಸಾರಲಿ ಕ್ಷಣದಲಿ

ಒಬ್ಬನೇ ಸೈನಿಕ ನಿನಗೆ ನೀ

ಆಯುಧ ಜಗದಲಿ

Leave a Comment