MALAYALAM LYRICS COLLECTION DATABASE

Edebaditha Joragide Song Lyrics


Movie:  EK LOVE YA
Music : Arjun Janya 
Vocals :  Showman Prem’s, Anuradha Bhat 
Lyrics :   Manjunath BS
Year: 2022
Director: prem
 

kannada lyrics

ಮಾತಿಲ್ಲ ಕಥೆ ಇಲ್ಲ ಇನ್ನೇನಿದೆ?

ಕೈ ಕಾಲು ನಿಲ್ಲಲ್ಲ ಏನಾಗಿದೆ?

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ

ಎದೆ ಬಡಿತ ಜೋರಾಗಿದೆ

ಎದೆ ಬಡಿತ ಜೋರಾಗಿದೆ

ಎದೆ ಬಡಿತ ಜೋರಾಗಿದೆ

ಎದೆ ಬಡಿತ ಜೋರಾಗಿದೆ

ಎರಡು ಹೃದಯಗಳು ಮಾತನಾಡುತಿದೆ

ಕಣ್ಣ ಸನ್ನೆಯಲ್ಲೇ ಏನೇನೋ

ಕದ್ದು ನೋಡುತಿವೆ ಹೊಂಚು ಹಾಕುತಿವೆ

ಸನಿಹ ಸೇರಲು ಇನ್ನೇನೋ

ಯಾರೇ ಇರಲಿ ಭಯವೆ ಇಲ್ಲ

ಊರೇ ಬರಲಿ ಕೇರ್ ಇಲ್ಲ

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ

ಎದೆ ಬಡಿತ ಜೋರಾಗಿದೆ

ಎದೆ ಬಡಿತ ಜೋರಾಗಿದೆ

ಎದೆ ಬಡಿತ ಜೋರಾಗಿದೆ

ಎದೆ ಬಡಿತ ಜೋರಾಗಿದೆ

ಅಷ್ಟ ದಿಕ್ಕುಗಳು ಅಸ್ತು ಎನ್ನುತಿವೆ

ಪ್ರೀತಿ ಸೇರಿಸಲು ಇನ್ನೇನೋ

ಗತ್ತಿಮೆಳಗಳು ಸದ್ದು ಮಾಡುತಿ…

Leave a Comment